VV Pura Food Street: ಕಾಮಗಾರಿಗೆ ಉದಯ್ ಗರುಡಾಚಾರ್ ಚಾಲನೆ | Oneindia Kannada

2022-12-13 3,840

ವಿ ವಿ ಪುರಂ ಫುಡ್ ಸ್ಟ್ರೀಟ್ ಹೊಸತಾಗಿ ರೂಪಿಸುವ ಕೆಲಸ ಶುರುವಾಗಿದೆ.
ತಿಂಡಿಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಬಿಬಿಎಂಪಿ. ಇನ್ಮುಂದೆ ಹಾಯಾಗಿ ಫುಡ್ ಸ್ಟ್ರೀಟ್ ನಲ್ಲಿ ತಿಂಡಿ ತಿನ್ನಬಹುದು.‌ ಪಾರ್ಕಿಂಗ್ ಮತ್ತು ಸೀಟಿಂಗ್ ವ್ಯವಸ್ಥೆಯನ್ನೂ ಮಾಡಲಿದೆ ಬಿಬಿಎಂಪಿ

Chikkapete MLA Uday Garudachar blessed at foundation stone program. Good news for food lovers in bengaluru. BBMP going to build famouse V V Puram foodstreet in new style. No tension of parking and seating.

#FoodStreet
#VVPuram
#Fooddie
#FoodLovers
#Bengaluru
#Panipuri
#Masaldose

Free Traffic Exchange